ಉಸಿರು ಹೋದರೂ ಹೆಸರು ಇರೋ ಹಾಗೆ ಬದುಕೋದು ಅಂದ್ರೆ ಇದೇ ನೋಡಿ

ಕೆಲವು ನಟರು ಹೇಗೆ ಬದುಕಬಹುದು ಎಂಬುದನ್ನು ತೋರಿಸುತ್ತಾರೆ ಇನ್ನು ಕೆಲವರು ಹೇಗೆ ಬದುಕಬೇಕು ಎಂಬುದನ್ನು ತೋರಿಸುತ್ತಾರೆ. ಬದುಕಿದ್ದರೆ ಹೀಗೆ ಬದುಕಬೇಕು ಎಂದು ತೋರಿಸಿದ ನಟನೆಂದರೆ ಅದು ಪುನೀತ್ ರಾಜ್ ಕುಮಾರ್ ಅವರು. ಈಗಿನ ಜನರೇಷನ್ ನ ಸೆಲೆಬ್ರಿಟಿಗಳು ಪ್ರತಿ ದಿನ ಒಂದೊಂದು ಕಾಂಟ್ರವರ್ಸಿಗಳು ಹುಟ್ಟಿ ಹಾಕಿಕೊಳ್ಳುತ್ತಾರೆ. ಆದರೆ ಪುನೀತ್ ರಾಜ್ ಕುಮಾರ್ ಅವರು ಬದುಕಿದ್ದಷ್ಟು ದಿನ ಒಂದು ಕಾಂಟ್ರೋವರ್ಸಿ ಯನ್ನು ಕೂಡ ಸೃಷ್ಟಿ ಮಾಡಿಲ್ಲ. ಅವರ ಸಿನಿ ಜರ್ನಿಯಲ್ಲಿ ಇಲ್ಲಿಯವರೆಗೆ ಒಂದು ಕಪ್ಪು ಚುಕ್ಕೆ ಕೂಡ ಇಲ್ಲ. ಸರ್ವೋದಯ ಮತ್ತು ಸೃಜನಶೀಲ ವ್ಯಕ್ತಿತ್ವಕ್ಕೆ ಪುನೀತ್ ಅವರೇ ಅಂಬಾಸೆಡರ್.

ಒಬ್ಬ ಮನುಷ್ಯನಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಡುತ್ತಾರೆಂದರೆ ಆ ಮನುಷ್ಯ ಸಾಮಾನ್ಯ ವ್ಯಕ್ತಿಯ ಇತಿಹಾಸದಲ್ಲಿ ಇಲ್ಲಿಯವರೆಗೆ ಕರ್ನಾಟಕದಲ್ಲಿ ಕೇವಲ ಹತ್ತು ಜನರಿಗೆ ಮಾತ್ರ ಕರ್ನಾಟಕ ರತ್ನ ಪ್ರಶಸ್ತಿ ದೊರಕಿದೆ ಅದರಲ್ಲಿ ಪುನೀತ್ ರಾಜ್ ರಾಜ್ ಕುಮಾರ್ ಕೂಡ ಒಬ್ಬರು ಪುನೀತ್ ಅವರು ನಿಧನರಾದ ಮೇಲೆ ಮ ರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಸಿಕ್ಕಿದೆ. ಪುನೀತ್ ಅವರು ಬದುಕಿದ್ದ ಸಾವಿರಾರು ಜನರಿಗೆ ಕಾಣದ ಕೈಗಳಿಂದ ಅನ್ನ ಹಾಕುತ್ತಿದ್ದ ಅನ್ನದಾತ ರಾಗಿದ್ದರು. ಯಾರಿಗೂ ಗೊತ್ತಿಲ್ಲದಂತೆ ನಿಷ್ಕಲ್ಮಶ ಮನಸ್ಸಿನಿಂದ ಪ್ರತಿಯೊಬ್ಬರಿಗೂ ಸಹಾಯ ಮಾಡುತ್ತಿದ್ದರು. ಕೇವಲ ನಟನೆಯಿಂದ ಪುನೀತ್ ಅವರಿಗೆ ಕರ್ನಾಟಕ ರತ್ನ ಸಿಕ್ಕಿಲ್ಲ.

ಪುನೀತ್ ಅವರ ಹೆಸರು ಯಾವಾಗಲೂ ಹಚ್ಚು ಹಸಿರಾಗಿರುತ್ತದೆ. ಉಸಿರು ನಿಂತರೂ ಕೂಡ ಪುನೀತ್ ಅವರ ಹೆಸರು ಮಾತ್ರ ಯಾವಾಗಲೂ ನಮ್ಮೊಂದಿಗೆ ಜೀವಂತವಾಗಿರುತ್ತವೆ. ಹೊಸ ವರ್ಷದ ಪ್ರಯುಕ್ತ ವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿ 2022 ರ ಕ್ಯಾಲೆಂಡರ್ ಒಂದನ್ನು ಪ್ರಿಂಟ್ ಮಾಡಲಾಗಿದೆ. ಈ ಕ್ಯಾಲೆಂಡರ್ ನಲ್ಲಿ ಪುನೀತ್ ಅವರ ಜನ್ಮದಿನವನ್ನು ಮುದ್ರಿಸಲಾಗಿದೆ. ಈ ಕ್ಯಾಲೆಂಡರ್ ನಲ್ಲಿ ಮಾರ್ಚ್ 17 ಪುನೀತ್ ರಾಜ್ ಕುಮಾರ್ ಅವರ ಜನ್ಮದಿನ ಎಂದು ಮುದ್ರಣ ಮಾಡಲಾಗಿದೆ. ಹಾಗೆ 29 ಅಕ್ಟೋಬರ್ ದಿನದ ಕೆಳಗೆ ಪುನೀತ್ ರಾಜ್‌ಕುಮಾರ್ ಪುಣ್ಯ ಸ್ಮರಣೆ ಎಂದು ಬರೆಯಲಾಗಿದೆ.

ಹಾಗೆ ಪ್ರತಿ ತಿಂಗಳಿನ ಮುಖಪುಟದಲ್ಲಿ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ಕೂಡ ಪ್ರಿಂಟು ಮಾಡಿದ್ದಾರೆ. ಪ್ರತಿದಿನ ಈ ಕ್ಯಾಲೆಂಡರ್ ನೋಡುವಾಗ ಪುನೀತ್ ರಾಜ್ ಕುಮಾರ್ ಅವರ ನೆನಪು ಬಂದೇ ಬರುತ್ತೆ. ಇದೆ ಅಲ್ವಾ ಮನುಷ್ಯ ನಿಜವಾಗಲೂ ಸಾಧಿಸಬೇಕಾಗಿರುವುದು. ನಾವೆಲ್ಲ ಒಂದಲ್ಲ 1 ದಿನ ಫುಟ್ಬಾಲ್ ಹೇಳಲೇಬೇಕು ನಾವು ಮಣ್ಣಾದರೂ ಭೂಮಿಯ ಮೇಲೆ ಶಾಶ್ವತವಾಗಿ ನಾವು ಮಾಡಿರುವ ಹೆಸರು ಮಾತ್ರ. ಬದುಕಿದ್ದಾಗ 4 ಜನರಿಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಿದರೆ ನಮ್ಮ ಜೀವನ ಸಾರ್ಥಕವಾಗುತ್ತದೆ. ಇದಕ್ಕೆ ಪುನೀತ್ ರಾಜ್ ಕುಮಾರ್ ಅವರ ಜೀವನವೇ ಮಾದರಿ.

Leave a Reply

Your email address will not be published. Required fields are marked *