ನಟ ಚೇತನ್ ಅಹಿಂಸಾ ಅವರು ಭಾರತದ ಪ್ರಜೆ ಅಲ್ಲವಾ? ಇವರು ಮೂಲತಃ ಎಲ್ಲಿಯವರು ಗೊತ್ತಾ?

ನಟ ಚೇತನ್ ಅವರನ್ನು ನಾವು ಹಲವಾರು ಸಿನಿಮಾಗಳಲ್ಲಿ ನೋಡಿರುತ್ತೇವೆ. ಇವರು ಸಿನಿಮಾ ನಟನೆಯ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿ ಕೂಡಾ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಎಲ್ಲಿ ತಮಗೆ ಸರಿ ಎಂದು ಅನ್ನಿಸುವುದಿಲ್ಲವೋ ಅಲ್ಲಿ ತಮ್ಮ ಧ್ವನಿಯನ್ನು ಎತ್ತುವ ಮೂಲಕ ಬೆಂಬಲವನ್ನು ನೀಡುವ ಪ್ರಯತ್ನ …

Read More

ಸರಿಗಮಪ ಶೋ ನಿಂದ ಹಂಸಲೇಖ ಅವರನ್ನು ಜೀ ಕನ್ನಡದವರು ಬ್ಯಾನ್ ಮಾಡಿದ್ದಾರಾ?

ಕೆಲ ದಿನಗಳ ಹಿಂದೆ ಹಂಸಲೇಖ ಅವರು ತಾವು ಭಾಷಣ ಮಾಡುವಾಗ ತಮ್ಮ ಹೇಳಿಕೆಯಿಂದ ಎಲ್ಲ ಕಡೆ ಸುದ್ದಿಯಲ್ಲಿದ್ದಾರೆ. ಇವರು ಶ್ರೀ ಪೇಜಾವರ ಸ್ವಾಮಿಗಳ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದರು. ಇದರಿಂದ ಅವರು ಎಲ್ಲಾ ಕಡೆ ಇಂದು ಚರ್ಚೆಗೆ ಕಾರಣರಾಗಿದ್ದಾರೆ. ಇಷ್ಟು ವರ್ಷದ …

Read More

592 ಕೋಟಿ ಕೊಟ್ಟು ಅಂಬಾನಿ ಖರೀದಿಸಿದ ಹೊಸ ಮನೆ ಒಳಗಡೆ ಹೇಗಿದೆ ನೋಡಿ!

ಮುಕೇಶ್ ಅಂಬಾನಿ ಅಂದರೆ ನಮ್ಮ ದೇಶದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದವರು. ಜಿಯೊ ಸಂಸ್ಥೆಯ ಸಂಸ್ಥಾಪಕರಾದ ಇವರು ಲಂಡನ್ ನಲ್ಲಿ ದೊಡ್ಡ ಬಂಗಲೆಯನ್ನು ಖರೀದಿ ಮಾಡಿರುವುದು ಈಗ ಎಲ್ಲಾ ಕಡೆ ಭಾರಿ ಪ್ರಮಾಣದಲ್ಲಿ ಸುದ್ದಿಯಾಗುತ್ತಿದೆ. ಈ ಮನೆಯ ಮೊತ್ತ ಬರೋಬ್ಬರಿ …

Read More

ಸ್ವತಃ ನರೇಂದ್ರ ಮೋದಿಯವರೇ ಪುನೀತ್ ರನ್ನು ಭೇಟಿಯಾದಾಗ ತಮ್ಮ ಪಕ್ಷವನ್ನು ಸೇರಲು ಕೇಳಿದಾಗ ಅಪ್ಪು ಹೇಳಿದ್ದೇನು ಗೊತ್ತಾ

ನಮ್ಮ ನಿಮ್ಮೆಲ್ಲರ ಅಚ್ಚುಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿದ್ದಾರೆ ಎಂಬ ಮಾತನ್ನ ಅರಗಿಸಿಕೊಳ್ಳುವುದು ನಮ್ಮಿಂದ ಇಂದೂ ಕೂಡ ಸಾಧ್ಯವಾಗುತ್ತಿಲ್ಲ. ಅಪ್ಪು ಅವರು ತುಂಬಾ ಪ್ರಭಾವಿ ವ್ಯಕ್ತಿ ಆಗಿದ್ದರು ಆದರೆ ಅವರು ಇದನ್ನು ಇಲ್ಲಿಯೂ ಕೂಡ ತೋರಿಸಿಕೊಳ್ಳುತ್ತಿರಲಿಲ್ಲ. …

Read More